District committee

 *ಅಖಿಲ ಭಾರತ ಹಿಂದೂ ಮಹಾಸಭಾ - ಕರ್ನಾಟಕ*


||ಜೈ ಶ್ರೀರಾಮ||


ಕೆಳಕಂಡ ಜಿಲ್ಲೆಗಳಲ್ಲಿ *ಜಿಲ್ಲಾಧ್ಯಕ್ಷರು* ಹಾಗು *ಮಹಿಳಾ ಜಿಲ್ಲಾಧ್ಯಕ್ಷ* ಸ್ಥಾನಗಳಿಗೆ ಸೂಕ್ತ ಹಾಗು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನ ಅಹ್ವಾನಿಸಲಾಗಿದೆ.


ಅಭ್ಯರ್ಥಿಗಳು ಉತ್ತಮ‌ ಸಾಮಾಜಿಕ ಹಾಗು ಸೈದ್ಧಾಂತಿಕ ಹಿನ್ನಲೆಯುಳ್ಳವಾರಾಗಿದ್ದು ಸನಾತನ ಧರ್ಮ, ನೀತಿ ಹಾಗು ಮೌಲ್ಯಗಳ ಬಗೆ ಅರಿವು ಗೌರವಗಳನ್ನ ಹೊಂದಿದ್ದು ಹಿಂದುತ್ವದ ಪರ ಕಾಳಜಿಯುಳ್ಳವರಾಗಿ ಸ್ಥಾನದೊಂದಿಗೆ ಬರುವ ಜವಬ್ದಾರಿಗಳನ್ನ ನಿಷ್ಠೆಯಿಂದ ನಿಭಾಯಿಸುವ ಸಾಮರ್ಥ್ಯವುಳ್ಳವರಾಗಿರ ಬೇಕು.

-ಬೆಂಗಳೂರು ಗ್ರಾಮಾಂತರ

-ಬೆಳಗಾವಿ

-ಬಾಗಲಕೋಟೆ

-ಬಳ್ಳಾರಿ

-ಬೀದರ್

-ವಿಜಯಪುರ

-ಚಾಮರಾಜನಗರ

-ಚಿಕ್ಕಬಳ್ಳಾಪುರ

-ಚಿಕ್ಕಮಗಳೂರು

-ದಕ್ಷಿಣ ಕನ್ನಡ

-ದಾವಣಗೆರೆ

-ಧಾರವಾಡ

-ಗದಗ

-ಕಲಬುರಗಿ

-ಹಾಸನ

-ಹಾವೇರಿ

-ಕೊಡಗು

-ಕೋಲಾರ

-ಕೊಪ್ಪಳ

-ಮಂಡ್ಯ

-ಮೈಸೂರು

-ರಾಯಚೂರು

-ರಾಮನಗರ

-ಶಿವಮೊಗ್ಗ

-ತುಮಕೂರು

-ಉಡುಪಿ

-ಉತ್ತರ ಕನ್ನಡ

-ವಿಜಯನಗರ

-ಯಾದಗಿರಿ


|| ವಂದೇ ಮಾತರಂ ||


|| ಧರ್ಮೋ ರಕ್ಷತಿ ರಕ್ಷಿತ ||


|| ಜೈ ಶ್ರೀರಾಮ್ ||


ಇಂತಿ

ತಮ್ಮ‌ ವಿಶ್ವಾಸಿ 


ಸುರೇಂದ್ರ ಬಾಬು

ರಾಜ್ಯಾಧ್ಯಕ್ಷರು

ಅಖಿಲ ಭಾರತ ಹಿಂದೂ ಮಹಾಸಭಾ;

ಕರ್ನಾಟಕ

Comments