ದಿನಾಂಕ 19 /11/2025 ರಂದು ಚಿತ್ರದುರ್ಗದಲ್ಲಿ ಪತ್ರಿಕಾ ಘೋಷ್ಠಿ ಹಾಗೂ ಚಿತ್ರದುರ್ಗ ಜಿಲ್ಲೆಯ ನನ್ನಿವಾಳ ತಾಲೂಕಿನ ಬಂಡೆಹಟ್ಟಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಅಖಿಲ ಭಾರತ್ ಹಿಂದೂ ಮಹಾಸಭಾ, ಕರ್ನಾಟಕ ಎಲ್ಲಾ ಕಾರ್ಯಕರ್ತರು ಹಾಗೂ ಬಂಡೆಹಟ್ಟಿ ಗ್ರಾಮಸ್ಥರ ಜೊತೆಗೂಡಿ ಕಾಲ್ನಡಿಗೆ ಯಲ್ಲಿ ಸಾಗಿ ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಹಾಗೂ ಚಿತ್ರದುರ್ಗದ ಎಸ್ ಪಿ ರವರಿಗೆ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಮನವಿ ಸಲ್ಲಿಸಲಾಯಿತು. ಶ್ರೀಸುರೇಂದ್ರ ಬಾಬು, ರಾಜ್ಯಾಧ್ಯಕ್ಷರು. ಅಖಿಲ ಭಾರತ್ ಹಿಂದೂ ಮಹಾಸಭಾ, ಕರ್ನಾಟಕ.






















 

Comments

Popular posts from this blog

SURENDRA BABU B.S.STATE PRESIDENT Of KARNATAKA