ಸುರೇಂದ್ರ ಬಾಬು ಬಿಎಸ್ ರಾಷ್ಟ್ರೀಯ ಉಪಾಧ್ಯಕ್ಷರು ಅಖಿಲ ಭಾರತ್ ಹಿಂದೂ ಮಹಾಸಭಾ ಕರ್ನಾಟಕ ಇಂದ ಎಲ್ಲಾ ಕಾರ್ಯಕರ್ತರು ಧ್ವಂಸಗೊಂಡಿರುವ ಹೊಸಕೋಟೆ ತಾಲೂಕು ನಂದಗುಡಿ ಗ್ರಾಮ ವೀರಾಂಜನೇಯ ಸ್ವಾಮಿ ದೇವಸ್ಥಾನ,ಹನುಮ ಜಯಂತಿ ಪ್ರಯುಕ್ತ ವೀರಾಂಜನೇಯ ಸ್ವಾಮಿ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಪಣತೊಟ್ಟು ಹೋರಾಟಕ್ಕೆ ಇಳಿದು ಇಂದು ಹನುಮ ಜಯಂತಿ ಆಚರಿಸಿದರು