Posts

Showing posts from June, 2026

EVERY SATAURDAY FOOD DISTIBUTION IN HINDU MAHASABHA BHAVAN

Image
 

EVERY SATURDAY FOOD DISTRIBUTION IN HINDU MAHASABHA BHAVAN PEENYA BANGALORE OFFICE

Image
 

ನೇತಾಜಿ ಸುಭಾಷ್ ಚಂದ್ರ ಬೋಸ್ ಮರಿ ಮೊಮ್ಮಗಳಾದ ಸೂಶ್ರೀ ರಾಜಶ್ರೀ ಚೌದರಿ ರಾಷ್ಟ್ರೀಯ ಅಧ್ಯಕ್ಷರು ಅಖಿಲ ಭಾರತ ಹಿಂದೂ ಮಹಾಸಭಾ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ಸುರೇಂದ್ರಬಾಬು ಬಿಎಸ್, ಕರ್ನಾಟಕ ರಾಜ್ಯದ್ಯಕ್ಷರು ಡಿ. ವಿವೇಕಾನಂದ ಸ್ವಾಮಿ,ಕಚೇರಿ ಕಾರ್ಯದರ್ಶಿ ಕಿಶೋರ್ ಕುಮಾರ್ ಜೆ,ಖಜಾಂಚಿ ಸಜ್ಜನ್ ರಾಜ್ ಕೊಠಾರಿ,ರಾಜ್ಯ ಕಾರ್ಯದರ್ಶಿ ಗಣೇಶ್, ಸಂಘಟನಾ ಕಾರ್ಯದರ್ಶಿ ವಿ.ರಾವ್,ರಾಜ್ಯ ಉಪಾಧ್ಯಕ್ಷರು ಕೃಷ್ಣಮೂರ್ತಿ.ಎಲ್, ರಾಜ್ಯ ಉಪಾಧ್ಯಕ್ಷರು ವಿಜಯ್ ಕುಪ್ಪಯ್ಯ, ಯುವಕ ಘಟಕ ರಾಜ್ಯ ಅಧ್ಯಕ್ಷರು ಶಿವಕುಮಾರ್ ಸ್ವಾಮಿ,ರಾಜಶೇಖರ್,ಶಿವಕುಮಾರ್,ಸುರೇಶ್ ರಾಮಚಂದ್ರ,ಶ್ರೀನಿವಾಸ್ ಇವರೆಲ್ಲರ ಸಮ್ಮುಖದಲ್ಲಿ ಪ್ರತಿ ಶನಿವಾರ ಅನ್ನ ಸಂತರ್ಪಣೆ ಅಖಿಲ ಭಾರತ ಹಿಂದೂ ಮಹಾಸಭಾ ಸರ್ಕಲ್ ಬಳಿ ಪೀಣ್ಯಾದಲ್ಲಿರುವ ಬೆಂಗಳೂರು ಕಚೇರಿಯಲ್ಲಿ.

Image
 

EVERY SATURDAY FOOD DISTRIBUTION IN HINDU MAHASABHA BHAVAN LOCATED IN PEENYA BANGALORE OFFICE

Image