PROTEST IN FREEDOM PARK
ಲವ್ ಜಿಹಾದ್ ,ಜಿಮ್ ಜಿಹಾದ್ , ಕಾರ್ಪೊರೇಟ್ ಜಿಹಾದ್ ವಿರುದ್ದ ಫ್ರೀಡಂ ಪಾರ್ಕಿನಲ್ಲಿ ದಿನಾಂಕ 19/04/2026 ರಾಷ್ಟ್ರೀಯ ಅಧ್ಯಕ್ಷರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಮರಿ ಮೊಮ್ಮಗಳಾದ ರಾಜ್ಯಶ್ರೀ ಚೌದರಿ ರವರ ನೇತೃತ್ವದಲ್ಲಿ, ರಾಷ್ಟ್ರೀಯ ಉಪಾಧ್ಯಕ್ಷರು ಸುರೇಂದ್ರಬಾಬು ಬಿ ಎಸ್ ಹಾಗೂ ಎಲ್ಲಾ ಹಿಂದೂ ಸಂಘಟನೆಗಳು ಸೇರಿ ಹೋರಾಟ ಮಾಡಿದರು














Comments
Post a Comment