ಲವ್ ಜಿಹಾದ್, ಜಿಮ್ ಜಿಹಾದ್ , ಕಾರ್ಪೊರೇಟ್ ಜಿಹಾದ್ ವಿರುದ್ದ ಫ್ರೀಡಂ ಪಾರ್ಕಿನಲ್ಲಿ ದಿನಾಂಕ 19/04/2026 ರಾಷ್ಟ್ರೀಯ ಅಧ್ಯಕ್ಷರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಮರಿ ಮೊಮ್ಮಗಳಾದ ಸುಶ್ರೀ. ರಾಜ್ಯಶ್ರೀ ಚೌದರಿ, ರಾಷ್ಟ್ರೀಯ ಉಪಾಧ್ಯಕ್ಷರು ಸುರೇಂದ್ರಬಾಬು ಬಿ. ಎಸ್. ಹಾಗೂ ಎಲ್ಲಾ ಹಿಂದೂ ಸಂಘಟನೆಗಳು ಸೇರಿ ಹೋರಾಟ ಮಾಡಿದರು